   ಮೂಲದೊಡನೆ ಪರಿಶೀಲಿಸಿ
ಕಾಳಾZg ರು

 (1942-) ಪ್ರZರದಿಂದ ದೂರವಾಗಿ ಆನುವಂಶೀಯವಾಗಿ ಬಂz ಸಾಂಪ್ರದಾಯಿP ಶಿಲ್ಪಕಲೆಯಲ್ಲಿ ಶ್ರದ್ಧೆಯಿಂz ಮುಂದುವರೆಸುತಿರುವ ಶಿಲ್ಪಿ ರು. ಕಾಳಾಚಾg. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆg ತಾಲ್ಲೋಕಿನ ನಾರಾಯಣಗೊಂಡನ ಹಳ್ಳಿಯವರು. ಜನ್ಮ 1942ನೆ ಜೂನ್ 15 gಂದು. vಂz ರುದ್ರಾZg. ಆನುವಂಶೀಯವಾಗಿ ಬಂz ಶಿಲ್ಪಶಾಸ್ತ್ರವನ್ನು ತಾತನವgz ಮೈಸೂರು ಆಸ್ಥಾನ ಶಿಲ್ಪಿUಳಾದ ನಾಗೇಂದ್ರ ಆಚಾರ್ಯರಿಂz ಕಲಿತರು. ಓದಿನ ನಡುವೆಯೇ ಕಲಾ ವ್ಯಾಸಂಗವೂ ಸಾಗಿ, ಮುಂದೆ ಕಾಳಾZg ಅವರು ಪೂರ್ಣಾವಧಿ ಶಿಲ್ಪವೃತಿಯನ್ನೇ ಆರಿಸಿಕೊಂqರು. ಶಾಲಾ ವಸ್ತುಪ್ರದರ್ಶನಗಳಲ್ಲಿ ಪ್ರದರ್ಶಿಸಲು ಕಲಾಕೃತಿ ರಚಿಸುವ ಮೂಲಕ ಕಲಾ ಪ್ರಪಂZಕ್ಕೆ, ಕಾಲಿಟರು. ನಂತg ಶಿಲೆ, ಲೋಹ, ಮg, ಚಿನ್ನ, ಬೆಳ್ಳಿ ಮತ್ತು ಚಿತ್ರಕಲಾ ಮಾಧ್ಯಮಗಳಲ್ಲಿ ಪರಿಣಿvgಗಿ, ಸಾವಿgರು ಕೃತಿಗಳನ್ನು gಚಿದ್ದಾರೆ. ಇವರು ರಚಿರುವ ಶಿಲ್ಪಗಳು sgvದಲ್ಲಲ್ಲz, ದೇಶಗಳಲ್ಲೂ ಸಂಗ್ರಹವಾಗಿವೆ. ಅಲ್ಲದೆ ಗ್ರಾಮೀಣ ಜನರಿಗೆ ಬೇPz ದೇವತಾ ಮೂತಿಗಳು, ಉತ್ಸವ ಮೂತಿಗಳನ್ನು gಚಿಸುವುದರಲ್ಲೂ ಪ್ರಾವೀಣv ಪಡೆದಿದ್ದಾರೆ. 

 ಇವರ ಕುಟುಂಬವೇ ಶಿಲ್ಪ ಕಲಾgಧನೆU ಮುಡಿಪಾಗಿz. ಇಬ್ಬರು Uಂಡು ಮಕ್ಕಳು ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಶಿಲ್ಪಕಲೆಯಲ್ಲಿ ಆಸಕ್ತಿಯಿರುವ ದ್ಯಾರ್ಥಿಗಳನ್ನು ಮನೆಯಲ್ಲಿಯೇ ಆಶ್ರಯನೀಡಿ ಊಟ ವಸತಿಯ ಜೊತೆಗೆ ಶಿಲ್ಪಕಲೆಯನ್ನು ಕಲಿಸುತಿದ್ದಾರೆ. ರು. ಕಾಳಾಚಾರ್ ಅವರು ಈU ದೇವಸ್ಥಾನ ಶಿಲ್ಪ ನಿರ್ಮಾಣದಲ್ಲಿ ಹೆಚ್ಚು ತೊಡಗಿದ್ದಾರೆ.

 ಪೂe ಮೂರ್ತಿಗಳ ಬಗ್ಗೆ ಸಾಕಷ್ಟು ಅಧ್ಯಯನ ವiಡಿಯೇ ಮೂರ್ತಿಗಳನ್ನು gಚಿಸುತ್ತಾರೆ. ಇವg ಬಳಿ ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಾಚೀನ ಗ್ರಂಥUಳಿವೆ. ಇವರ ಮನೆ ಶಿಲ್ಪ ಕಾಂiiರ್Áಗಾರ, ಶಾಲೆ ಎಲ್ಲವೂ ಆಗಿz, ಸಾಂಪ್ರದಾಯಿಕ ಶಿಲ್ಪಕಲೆಗಾಗಿ ತಮ್ಮನ್ನೇ ಮುಡಿಪಾಗಿಟ್ಟುಕೊಂಡಿದ್ದು ದೂರದ ಹಳ್ಳಿUಡಿನಲ್ಲಿ ಶಿಲ್ಪಗಳನ್ನು ರಚಿಸುವುದರಲ್ಲಿ ಮಗ್ನgಗಿದ್ದರೂ, ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 ಮೈಸೂರು ದಸg ಪ್ರದರ್ಶನದಲ್ಲಿ 1960, 61 ಮತ್ತು 62ರಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಪ್ರಶಸ್ತಿ ಪಡೆದಿದ್ದಾg. ಇವರ ಶಿಲ್ಪಕಲಾ ಸೇವೆಯನ್ನು ಗಮನಿಸಿ. ಕರ್ನಾಟP ಸರ್ಕಾg ಶಿಲ್ಪಕಲಾ ಪ್ರವೀಣ, ರುದು ಹಾಗೂ  gಜ್ಯೋತ್ಸವ ಪ್ರಶಸ್ತಿಯನ್ನು 1995ರಲ್ಲಿ ನೀಡಿತು. ಕರ್ನಾಟಕ ಶಿಲ್ಪಕಲಾ ಅPಡೆಮಿ ಪ್ರಶಸ್ತಿ ಪುರಸ್ಕತರು (1997) ಕರ್ನಾಟಕ ಸರಕಾರ 2003ರಲ್ಲಿ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸಿದೆ.                   (ಎಂ.ಬಿ.ಎಸ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ